ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಹರಾಜಿನಲ್ಲಿ ಆರ್‌ಸಿಬಿ ತಂಡದಿಂದ ಹೊರಬಿದ್ದಿರುವ ಗ್ರೇಸ್ ಹ್ಯಾರಿಸ್ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಅತಿ ಹೆಚ್ಚು ಹಣ ಹೊಂದಿರುವ ಯುಪಿ ವಾರಿಯರ್ಸ್ ತಂಡ ಇವರನ್ನು ಖರೀದಿಸಲು ತೀವ್ರ ಪೈಪೋಟಿ ನಡೆಸುವ ಸಾಧ್ಯತೆಯಿದೆ.
Back to Sports
Sports
October 24, 2026 at 8:10 AM
WPL 2027: ಈ ಆಟಗಾರ್ತಿಯನ್ನು ಕೈಬಿಟ್ಟು ತಪ್ಪು ಮಾಡಿತಾ ಆರ್‌ಸಿಬಿ..? ಈಕೆ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗಬಹುದು ಎಂದ ಆಕಾಶ್ ಚೋಪ್ರಾ
Asianet Suvarna Sports
Excerpt from Asianet Suvarna Sports.