ಬಸವಕಲ್ಯಾಣ: ಸರ್ಕಾರಿ ಪದವಿ ಕಾಲೇಜು ನಗರದಿಂದ ಎರಡು ಕಿ.ಮೀ ಅಂತರದಲ್ಲಿದೆ. ಅಲ್ಲಿಗೆ ನಡೆದುಕೊಂಡು ಹೋಗುವ ಸಂಕಟ ತಪ್ಪಿಸುವುದಕ್ಕಾಗಿ ಖಾಲಿ ಇರುವ ಕಟ್ಟಡ ದೊರಕಿಸುವುದಕ್ಕೆ ಬಿಇಒ ಕಚೇರಿಯಿಂದಲೇ ಅಡ್ಡಿಪಡಿಸುತ್ತಿರುವುದು ಗೊತ್ತಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ತೊಂದರೆಗೆ ಅಂತ್ಯ ಇಲ್ಲದಂತಾಗಿದೆ.