IPL 2027 Mini Auction: ಬಹುನಿರೀಕ್ಷಿತ 2027ರ ಐಪಿಎಲ್ ಮಿನಿ ಹರಾಜಿನ ಆರಂಭಿಕ ಹಂತಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಟ್ಟು 1,220 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
Back to Sports
Sports
November 25, 2026 at 5:28 AM
ಬರೋಬ್ಬರಿ 1,220 ಆಟಗಾರರು: IPL 2027 ಹರಾಜಿಗೆ ಮೊದಲ ಪಟ್ಟಿ ರೆಡಿ!
TV9 Kannada
Excerpt from TV9 Kannada.