ಇಂದಿನ ಹುಡುಗಿಯರು ಹಿಂದಿನಂತೆ ಭಾರವಾದ ಕಾಲ್ಗೆಜ್ಜೆಗಳನ್ನು ಧರಿಸಲು ಇಷ್ಟಪಡುವುದಿಲ್ಲ. ಅವರು ಯಾವಾಗಲೂ ಟ್ರೆಂಡಿಯಾಗಿ ಕಾಣಲು ಬಯಸುತ್ತಾರೆ. ನಿಮ್ಮ ಲುಕ್ ಹೆಚ್ಚಿಸುವಂತಹ ಕೆಲವು ಸ್ಟೈಲಿಶ್ ಮತ್ತು ಟ್ರೆಂಡಿ ಕಾಲ್ಗೆಜ್ಜೆ ವಿನ್ಯಾಸಗಳು ಇಲ್ಲಿವೆ ನೋಡಿ.