ಸೂಪರ್‌ಸ್ಟಾರ್ ರಜನಿಕಾಂತ್ 40 ವರ್ಷಗಳ ಬಳಿಕ ಅಭಿಮಾನಿಗಳ ಜೊತೆ ಥಿಯೇಟರ್‌ನಲ್ಲಿ ‘ಜೈಲರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಚೆನ್ನೈನ ಐಮ್ಯಾಕ್ಸ್ ಚಿತ್ರಮಂದಿರದಲ್ಲಿ ರಜನಿಕಾಂತ್ ಸಿನಿಮಾ ನೋಡಿದ ಅಪರೂಪದ ವಿಡಿಯೋ ವೈರಲ್ ಆಗಿದೆ.
Back to Entertainment
Entertainment
October 26, 2026 at 9:46 AM
40 ವರ್ಷಗಳ ಬಳಿಕ ಅಭಿಮಾನಿಗಳ ಜತೆ 'ಜೈಲರ್ 2' ವೀಕ್ಷಿಸಿದ ರಜನಿಕಾಂತ್: 600 ಕೋಟಿ ಕ್ಲಬ್ಗೆ ಎಂಟ್ರಿ
Asianet Suvarna Entertainment
Excerpt from Asianet Suvarna Entertainment.