ನಟ ಇಮ್ರಾನ್ ಖಾನ್ ತಮ್ಮ ಜೀವನದ ಬಹುಪಾಲು ಭಾರತದಲ್ಲೇ ಕಳೆದಿದ್ದಾರೆ ಮತ್ತು ಹುಟ್ಟಿನಿಂದಲೇ ಅಮೆರಿಕದ ಪೌರತ್ವ ಹೊಂದಿದ್ದಾರೆ. ಭಾರತದಲ್ಲೇ ನೆಲೆಸಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಅವರು ಭಾರತೀಯ ಪೌರತ್ವ ಏಕೆ ಪಡೆಯಲಿಲ್ಲ ಎಂಬ ಪ್ರಶ್ನೆಯನ್ನೂ ನ್ಯಾಯಪೀಠ ಮುಂದಿಟ್ಟಿದೆ. ಇದೀಗ ನ್ಯಾಯಾಲಯ ಕೊಟ್ಟ ತೀರ್ಪೇನು? ನೋಡಿ..