ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ತನ್ನ ಹಲವಾರು ಗೃಹ ಆರೈಕೆ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿದೆ. ಅವುಗಳಲ್ಲಿ ಸರ್ಫ್ ಎಕ್ಸೆಲ್, ರಿನ್ ಮತ್ತು ವೀಲ್ ಸೇರಿವೆ. ಕಂಪನಿಯು ಪ್ಯಾಕ್ ಗಾತ್ರವನ್ನು ಅವಲಂಬಿಸಿ ಬೆಲೆಗಳನ್ನು 1 ರಿಂದ 10 ರೂಪಾಯಿಗಳವರೆಗೆ ಹೆಚ್ಚಿಸಿದೆ.
Back to Business
Business
November 10, 2026 at 5:56 AM
HUL Price Hike: ಹಬ್ಬದ ಸಮಯದಲ್ಲಿ ಜನರಿಗೆ ಮತ್ತೊಂದು ಶಾಕ್! ಸರ್ಫ್ ಎಕ್ಸೆಲ್, ವೀಲ್ ಮತ್ತು ರಿನ್ ದುಬಾರಿ
News18 Kannada Business
Excerpt from News18 Kannada Business.