‘ಆಶಾ ಕಾರ್ಯಕರ್ತೆಯರಿಗೆ ಲಿಖಿತವಾಗಿ ಭರವಸೆ ಕೊಡಲು ಅವಕಾಶವಿಲ್ಲ, ಸಾಧ್ಯವೂ ಇಲ್ಲ. ಇದರಲ್ಲಿ ರಾಜಕೀಯ ಇರುವುದು ನನಗೆ ಗೊತ್ತಿದೆ. ರೈಟಿಂಗ್ನಲ್ಲಿ ಬರೆದುಕೊಡಿ ಅಂತಾ ಕೇಳುತ್ತಿದ್ದಾರೆ. ಆದರೆ, ಯಾವ ಸರ್ಕಾರ ಬರೆದುಕೊಟ್ಟಿದೆ? ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಿದಾಗ ಯಾವಾಗಲಾದರೂ ರೈಟಿಂಗ್ನಲ್ಲಿ ಭರವಸೆ ಕೊಟ್ಟಿದ್ದಾರೆಯೇ? ಹಾಗೆಲ್ಲ ಬರೆದು ಕೊಡಲು ಆಗುವುದಿಲ್ಲ.
Back to Politics
Politics
November 27, 2026 at 4:08 AM
Karnataka News Live: ಇಂದಿನಿಂದ ರಾಜ್ಯಾದ್ಯಂತ ಕುಕ್ಕುಟ ಉದ್ಯಮಿಗಳ ಪ್ರತಿಭಟನೆ - ಕೆ.ಜಿಗೆ ₹10 ಬೇಡಿಕೆ, ಕೋಳಿ, ಮೊಟ್ಟೆ ಬೆಲೆ ಏರಿಕೆಯ ಆತಂಕ
Asianet Suvarna Politics
Excerpt from Asianet Suvarna Politics.