– ಕನ್ನಾಳೆ ಶಿಷ್ಯ ಪವನ್‌ಗಾಗಿ ಸಿಐಡಿ ಅಧಿಕಾರಿಗಳ ಹುಡುಕಾಟ ಬೆಂಗಳೂರು: ಕೆಪಿಎಸ್‌ಸಿ (KPSC Scam) ಪಶುವೈದ್ಯಾಧಿಕಾರಿಗಳ ಅಕ್ರಮ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಮತ್ತಷ್ಟು ಸ್ಪೋಷ್ಟಕ ವಿಷಯಗಳು ಬಯಲಿಗೆಳೆದಿದೆ. ಈ ನಡುವೆ ಬಸವರಾಜ್ ಕನ್ನಾಳೆ ಶಿಷ್ಯ ಪವನ್, ತನ್ನ ಸ್ನೇಹಿತನಿಗೆ ಸೀಟ್‌ ಕೊಡಿಸಲು ಮತ್ತೊಬ್ಬ ಅಭ್ಯರ್ಥಿ ಜೊತೆ 30 ಲಕ್ಷ ರೂ.