ಹಬ್ಬಗಳು ಮತ್ತು ಮದುವೆ ಸೀಸನ್​ಗೆ ಮುಂಚಿತವಾಗಿ ಚಿನ್ನದ ಬೆಲೆಯಲ್ಲಿ ಸ್ಥಿರವಾದ ಕುಸಿತ ಖರೀದಿದಾರರನ್ನು ಗೊಂದಲಕ್ಕೀಡು ಮಾಡಿದೆ. ಜನವರಿಯಲ್ಲಿ 10 ಗ್ರಾಂಗೆ ₹1.75 ಲಕ್ಷ ಮೀರಿದ ಚಿನ್ನ ಅಕ್ಟೋಬರ್ ಅಂತ್ಯದ ವೇಳೆಗೆ ಸುಮಾರು ₹1.43 ಲಕ್ಷಕ್ಕೆ ಇಳಿದಿದೆ. ಈಗ ಇದಕ್ಕೆ ಕಾರಣವೇನು ಏನು ಎಂದು ಆಭರಣ ಪ್ರಿಯರು ಪ್ರಶ್ನೆ ಮಾಡುತ್ತಿದ್ದಾರೆ? ಅದಕ್ಕೆ ಉತ್ತರ ಇಲ್ಲಿದೆ ನೋಡಿ.