ಲಕ್ಷಾಂತರ ಜನರು ಒಂದೇ ಸಮಯದಲ್ಲಿ ಕ್ರಿಕೆಟ್ ಅಥವಾ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುವಾಗ ಯಾವುದೇ ತಾಂತ್ರಿಕ ಅಡಚಣೆಯಾಗದಂತೆ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆಯನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ದೊಡ್ಡ ಮಟ್ಟದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಟೋನಿ ಥಾಮಸ್ ಸವಾಲಿಗೆ ಸಜ್ಜಾಗಿದ್ದಾರೆ.
Back to Entertainment
Entertainment
November 2, 2026 at 9:42 AM
ಜಿಯೋದಲ್ಲಿ IPL, ಫಿಫಾ ಸ್ಟ್ರೀಮಿಂಗ್ ನಿರ್ವಹಿಸಿದ್ದ ತಂತ್ರಜ್ಞ ಟೋನಿ ಥಾಮಸ್ ಈಗ ZEE ಸಂಸ್ಥೆಯ AI ವಿಭಾಗದ ಮುಖ್ಯಸ್ಥ!
Asianet Suvarna Entertainment
Excerpt from Asianet Suvarna Entertainment.