ದೀಪಾವಳಿ ಹಬ್ಬದಲ್ಲಿ ಮಧುಮೇಹಿಗಳು ಸಿಹಿತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಸರಿಯಾದ ಆಹಾರ ಯೋಜನೆ, ಪ್ರಮಾಣದ ನಿಯಂತ್ರಣ ಮತ್ತು ಊಟದ ನಂತರದ ನಡಿಗೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಬಹುದು. ಶುಗರ್ ಫ್ರೀ ಸಿಹಿಗಳ ಬಗ್ಗೆಯೂ ಎಚ್ಚರ ವಹಿಸಿ ಹಬ್ಬವನ್ನು ಸಂಭ್ರಮಿಸಿ.
Back to Lifestyle
Lifestyle
October 26, 2026 at 3:15 PM
Deepavali 2026: ದೀಪಾವಳಿ ಹಬ್ಬದಲ್ಲಿ ಸಿಹಿ ತಿಂದರೂ ಬ್ಲಡ್ ಶುಗರ್ ನಿಯಂತ್ರಣದಲ್ಲಿಡುವುದು ಹೇಗೆ? ಇಲ್ಲಿದೆ ಟಿಪ್ಸ್
Asianet Suvarna Lifestyle
Excerpt from Asianet Suvarna Lifestyle.