ಸಲ್ಮಾನ್ ಖಾನ್ ಅವರ ಈ ಹೇಳಿಕೆ ‘ಬಿಗ್ ಬಾಸ್’ ವೇದಿಕೆಯನ್ನು ಮೀರಿ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದೆ. ಸೆಲೆಬ್ರಿಟಿಗಳಷ್ಟೇ ಅಲ್ಲದೆ, ಸಾಮಾನ್ಯ ಜನರ ಮುಖ ಮತ್ತು ಧ್ವನಿಯನ್ನೂ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಐ ಡೀಪ್‌ಫೇಕ್ ತಂತ್ರಜ್ಞಾನದ ಬಗ್ಗೆ ಆತಂಕ ಶುರುವಾಗಿದೆ.
Back to Entertainment
Entertainment
September 28, 2026 at 11:58 AM
Salman Khan: 'ಸತ್ಯ ಗೊತ್ತಿದ್ದೂ ವಿಡಿಯೋ ಮಾಡುವವರ ಉದ್ದೇಶ'..?! ಜೈಲಿಗೆ ತಳ್ಳಿದರೆ ಬುದ್ಧಿ ಬರುತ್ತದೆ- ಬಾಲಿವುಡ್ 'ಟೈಗರ್' ಘರ್ಜನೆ!
Asianet Suvarna Entertainment
Excerpt from Asianet Suvarna Entertainment.