ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ತಿರುವನಂತಪುರಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಭಾರತ ಬೌಲಿಂಗ್ ಆಯ್ದುಕೊಂಡರೂ, ವೆಸ್ಟ್ ಇಂಡೀಸ್ ಆರಂಭಿಕರು ಪವರ್‌ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 85 ರನ್ ಗಳಿಸಿ ಭರ್ಜರಿ ಆರಂಭ ನೀಡಿದ್ದಾರೆ.
Back to Sports
Sports
September 27, 2026 at 9:25 AM
ಪವರ್‌ಪ್ಲೇನಲ್ಲಿ ಭಾರತದ ಬೌಲರ್ಗಳ ಬೆವರಿಳಿಸಿದ ವಿಂಡೀಸ್ ಆರಂಭಿಕರು
TV9 Kannada
Excerpt from TV9 Kannada.