MS Dhoni: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಹಾಗೂ ಸಿಎಸ್‌ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆಟಗಾರನಾಗಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಅದೇ ಫ್ರಾಂಚೈಸಿಯಲ್ಲಿ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಎಂ.ಎಸ್. ಧೋನಿ
Back to Top News
Top
November 17, 2026 at 10:05 AM
MS Dhoni: ಐಪಿಎಲ್ ಆಟಗಾರನಾಗಿ ಎಂ.ಎಸ್.ಧೋನಿ ವಿದಾಯ ಹೇಳಿದ್ದು, 2027ರ ಆವೃತ್ತಿಗೆ ಹೊಸ ಇನ್ನಿಂಗ್ಸ್..
Oneindia Kannada
Excerpt from Oneindia Kannada.