ಕ್ರಿಕೆಟ್‌ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಮಾತಿಗೆ ತಕ್ಕಂತೆ, ಮಹಿಳಾ U19 ಟಿ20 ಟ್ರೋಫಿಯ ನಾಕೌಟ್ ಪಂದ್ಯದಲ್ಲಿ ಯಾರೂ ಊಹಿಸದ ಇತಿಹಾಸದ ಅಪರೂಪದ ವಿವಾದವೊಂದು ಸೃಷ್ಟಿಯಾಗಿದೆ. ಮೈದಾನದ ಸ್ಕೋರ್‌ಬೋರ್ಡ್ ನೋಡಿ ಪಂದ್ಯ 'ಟೈ' ಆಗಿದೆ ಎಂದು ಜಾರ್ಖಂಡ್ ಆಟಗಾರ್ತಿಯರು ಸಂಭ್ರಮಿಸುತ್ತಿರುವಾಗಲೇ, ಸ್ಕೋರರ್ ಬರೆದ ಒಂದೇ ಒಂದು ತಪ್ಪು ಇಡೀ ಪಂದ್ಯದ ಫಲಿತಾಂಶವನ್ನೇ ಉಲ್ಟಾ…
Back to Sports
Sports
October 27, 2026 at 4:39 AM
1 ರನ್ ಸೋಲು: ಬಿಸಿಸಿಐಗೆ ದೂರು ದಾಖಲು!
TV9 Kannada
Excerpt from TV9 Kannada.