ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ 'ರಾಮಾಯಣ: ಪಾರ್ಟ್ 1' ಭಾರತದಲ್ಲಿ 1,000 ಕೋಟಿ ರೂ. ಮತ್ತು ವಿಶ್ವಾದ್ಯಂತ 1,790 ಕೋಟಿ ರೂ.ಗಳಿಸಿ ದಾಖಲೆ ಬರೆದಿದೆ. ಇದು 'ಬಾಹುಬಲಿ 2' ಕಲೆಕ್ಷನ್ ಅನ್ನು ಹಿಂದಿಕ್ಕಿ, ಭಾರತೀಯ ಚಿತ್ರರಂಗದಲ್ಲಿ 3ನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.
Back to Entertainment
Entertainment
November 28, 2026 at 7:00 AM
ಭಾರತದಲ್ಲಿ ₹1,000 ಕೋಟಿ ಕ್ಲಬ್ ಸೇರಿದ ಯಶ್, ರಣಬೀರ್ ಕಪೂರ್ರ ‘ರಾಮಾಯಣ’; ‘ಬಾಹುಬಲಿ 2’ ದಾಖಲೆ ಹಿಂದಿಕ್ಕಿ ‘ಧುರಂಧರ್ 2’ ಬೆನ್ನಟ್ಟಿದ ಸಿನಿಮಾ!
Asianet Suvarna Entertainment
Excerpt from Asianet Suvarna Entertainment.