ನೆಟ್‌ವರ್ಕ್ 18 ಆಯೋಜಿಸಿ ಟಿಇ ಸ್ಪೋರ್ಟ್ಸ್ ನಡೆಸುತ್ತಿರುವ 'ನಮ್ಮ ರನ್ ಬೆಂಗಳೂರು 2026' ಇನ್ನು ಕೆಲವೇ ದಿನಗಳಲ್ಲಿ ನಗರದ ರನ್ನರ್‌ಗಳನ್ನು ಒಂದುಗೂಡಿಸಲಿದೆ. ಅಂತಿಮ ದಿನಕ್ಕೂ ಮುನ್ನವೇ 10 ಸಾವಿರ ಸ್ಲಾಟ್‌ಗಳು ಭರ್ತಿಯಾಗಿರುವುದು ಬೆಂಗಳೂರಿನ ರನ್ನರ್‌ಗಳ ಉತ್ಸಾಹಕ್ಕೆ ಸ್ಪಷ್ಟ ಸಾಕ್ಷಿ.
Back to Sports
Sports
September 30, 2026 at 12:09 PM
Namma Run Bengaluru: ಕೊನೆ ದಿನಕ್ಕೂ ಮುನ್ನವೇ ಸೋಲ್ಡ್ ಔಟ್! ಫಿಟ್ನೆಸ್ ಹಬ್ಬಕ್ಕೆ 10 ಸಾವಿರ ಜನ ಬರೋದು ಪಕ್ಕಾ!
News18 Kannada Sports
Excerpt from News18 Kannada Sports.