ಒಂದು ಕಾಲದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಆಕರ್ಷಣೆಯಾಗಿದ್ದ ಕರ್ವ್ಡ್ ಡಿಸ್‌ಪ್ಲೇ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಆ್ಯಪ್‌ಗಳ ಬಟನ್ ಬಳಸುವಾಗ ಟಚ್ ಸಮಸ್ಯೆ, ಸ್ಕ್ರೀನ್ ಗಾರ್ಡ್ ಅಳವಡಿಸುವ ತೊಂದರೆ ಮತ್ತು ವೀಡಿಯೊ ವೀಕ್ಷಿಸುವಾಗ ಅಂಚಿನ ದೃಶ್ಯದಲ್ಲಿ ವ್ಯತ್ಯಾಸ ಸೇರಿದಂತೆ ಕೆಲವು ಕಾರಣಗಳಿಂದ ಫ್ಲ್ಯಾಟ್ ಡಿಸ್‌ಪ್ಲೇಗೆ ಬೇಡಿಕೆ ಹೆಚ್ಚುತ್ತಿದೆ.
Back to Business
Business
October 2, 2026 at 5:44 AM
Curved Display: ಮಾರುಕಟ್ಟೆಯಲ್ಲಿ ಕಣ್ಮರೆಯಾಗುತ್ತಿವೆ ಕರ್ವ್ಡ್ ಡಿಸ್‌ಪ್ಲೇ ಫೋನ್ಗಳು: ಈ ಟ್ರೆಂಡ್ ಕಡಿಮೆಯಾಗುತ್ತಿರುವುದೇಕೆ?
TV9 Kannada
Excerpt from TV9 Kannada.