ಶನಿವಾರದ ಎಪಿಸೋಡ್​​ನಲ್ಲಿ ಎಂದಿನಂತೆ ಕಿಚ್ಚ ಸುದೀಪ್ ಮನೆ ಮಂದಿಯ ವಾರದ ತಪ್ಪು-ಒಪ್ಪುಗಳ ಲೆಕ್ಕಾಚಾರ ಶುರು ಮಾಡಿದ್ದಾರೆ. ಈ ಶನಿವಾರ ಹಲವು ವಿಶೇಷತೆಗಳು ಇರಲಿದ್ದು, ಇದೇ ಕಾರಣಕ್ಕೆ ಇಂದು (ಶನಿವಾರ) ಎಂಟು ಗಂಟೆಗೆ ಶೋ ಪ್ರಾರಂಭ ಆಗಲಿದೆ. ಕಳೆದ ವಾರ ಶಾಸ್ತ್ರಿ ಮತ್ತು ಮಂಜ ಬುದ್ಧಿವಾದ ಹೇಳಿಸಿಕೊಂಡಿದ್ದರು.