India vs Pakistan: 2027ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಟಿಕೆಟ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ. ಬರೋಬ್ಬರಿ 24 ವರ್ಷಗಳ ನಂತರ ಆಫ್ರಿಕಾ ಖಂಡದ ದೇಶಗಳು ಈ ಹೈವೋಲ್ಟೇಜ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.
Back to Top News
Top
November 3, 2026 at 11:27 AM
India vs Pakistan: 2027 ವಿಶ್ವಕಪ್ ಟಿಕೆಟ್ಗೆ 12 ಕೋಟಿ ಅರ್ಜಿ.. ಫೈನಲ್ ದಾಖಲೆ ಮುರಿದ ಭಾರತ-ಪಾಕ್ ಪಂದ್ಯ..
Oneindia Kannada
Excerpt from Oneindia Kannada.