ಮುಂಬರುವ WPL 2027 ಟೂರ್ನಿಗಾಗಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು 13 ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ನಾಲ್ವರನ್ನು ಬಿಡುಗಡೆ ಮಾಡಿದೆ. ಕಳೆದ ಬಾರಿ ಕಪ್ ಗೆದ್ದಿದ್ದ ತಂಡವು, ಮುಂಬರುವ ಹರಾಜಿನಲ್ಲಿ ಹೊಸ ಪ್ರತಿಭೆಗಳನ್ನು ಖರೀದಿಸಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಯೋಜನೆ ರೂಪಿಸಿದೆ. ಯಾರನ್ನ ಕೈಬಿಟ್ಟಿದೆ ಗೊತ್ತಾ? ಸ್ಟೋರಿ ಓದಿ.