ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಶುರುವಾಗಿದೆ. ದೀಪಗಳ ಹಬ್ಬಕ್ಕೆ ಹಣ್ಣು, ಹೂವಿನ ಖರೀದಿಗೆ ಜನ ಮುಗಿಬಿದ್ದಿದ್ದು, ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿ (K R Market) ಜನಜಂಗುಳಿ ಹೆಚ್ಚಾಗಿದೆ.