US-Iran War: ಅಮೆರಿಕ - ಇರಾನ್ ನಡುವಿನ ಸಂಘರ್ಷವು ದಿನೇ ದಿನ ಮಿನಿ ಸೀರಿಯಲ್‌ನ ರೀತಿ ಮುಂದುವರಿಯುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ಪ್ರಾರಂಭವಾದ ಅಮೆರಿಕ, ಇಸ್ರೇಲ್ Vs ಇರಾನ್ ದೇಶಗಳ ನಡುವಿನ ಯುದ್ಧವು ಸುದೀರ್ಘ ಅವಧಿಗೆ ಮುಂದುವರಿದುಕೊಂಡು ಬಂದಿದೆ. ಈ ಯುದ್ಧದ ಪರಿಣಾಮವು ಇಂದಿಗೂ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ನಿರಂತರವಾಗಿ ಮುಂದುವರಿದಿದೆ.
Back to Top News
Top
September 28, 2026 at 6:17 PM
US-Iran War: ಹಾರ್ಮುಜ್ ಜಲಸಂಧಿ ತೆರೆಯುವ ಇರಾನ್ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್: ಯುದ್ಧದಲ್ಲಿ ಲಾಭದ ಲೆಕ್ಕಾಚಾರ!
Oneindia Kannada
Excerpt from Oneindia Kannada.