ಎನ್‌ವಿಡಿಯಾ ಸಂಸ್ಥೆಯ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಢಚಾರಿ ಶಂಕಿತಳೊಬ್ಬಳೊಂದಿಗೆ ಸಂಬಂಧ ಹೊಂದಿದ್ದಾರೆನ್ನುವ ಸುದ್ದಿ ಇದೆ. ಜೆನ್ಸೆನ್ ಕೂಡ ತಾನು ಪರಸ್ತ್ರೀಯೊಂದಿಗೆ ಸಂಬಂಧ ಹೊಂದಿ, ತನ್ನ ಪತ್ನಿ ಮತ್ತು ಮಕ್ಕಳಿಗೆ ದ್ರೋಹ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಜೆನ್ಸೆನ್ ಜೊತೆ ಅಫೇರ್ ಇದ್ದ ಮಹಿಳೆಯನ್ನು ಅಲೈಸ್ ಹುವಾಂಗ್ ಎಂದು ಗುರುತಿಸಲಾಗಿದೆ.