IPL 2027 Retention: ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನವೇ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಅಚ್ಚರಿಯೊಂದು ಕಾದಿದೆ. ಇಂದು (ನವೆಂಬರ್ 17) ಎಲ್ಲಾ 10 ಫ್ರಾಂಚೈಸಿಗಳ ರಿಟೆನ್ಷನ್ ಮತ್ತು ರಿಲೀಸ್ ಪಟ್ಟಿ ಪ್ರಕಟವಾಗಲಿದ್ದು, ಇದಕ್ಕೂ ಮುನ್ನವೇ ಆಸ್ಟ್ರೇಲಿಯಾದ ಹೈ-ಪ್ರೊಫೈಲ್ ಸ್ಟಾರ್ ಆಟಗಾರನೊಬ್ಬನನ್ನು ತಂಡದಿಂದ ಕೈಬಿಡಲಾಗುತ್ತಿದೆ ಎಂಬ ಸುದ್ದಿ ಭಾರಿ ಸಂಚಲನ…