ಜಪಾನ್ ಏಷ್ಯನ್ ಗೇಮ್ಸ್‌ನಲ್ಲಿ 4X400 ಮಹಿಳೆಯರ ರಿಲೇ ಚಿನ್ನ ಗೆದ್ದ ಕನ್ನಡತಿ ಪೂವಮ್ಮ ತಾಯ್ನಾಡಿಗೆ ಮರಳಿದ್ದಾರೆ. ರಾಜ್ಯಕ್ಕೆ ಕೀರ್ತಿ ತಂದ ಪೂವಮ್ಮ, ಪದಕ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಅಥ್ಲೀಟ್‌ಗಳಿಗೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನೀಡಲಾಗುವ ನಗದು ಬಹುಮಾನ ತೀರಾ ಕಡಿಮೆಯಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Back to Sports
Sports
October 3, 2026 at 3:01 PM
‘ಬೇರೆ ರಾಜ್ಯದಲ್ಲಿ 3 ಕೋಟಿ, ಇಲ್ಲಿ ಕೇವಲ 35 ಲಕ್ಷ’; ಚಿನ್ನದ ಪದಕ ವಿಜೇತೆ ಪೂವಮ್ಮ ಅಸಮಾಧಾನ
TV9 Kannada
Excerpt from TV9 Kannada.