ನಮ್ಮ ಸನಾತನ ಸಂಪ್ರದಾಯದಲ್ಲಿ ಸ್ನಾನಕ್ಕೂ ವಿಶೇಷ ಮಹತ್ವ ನೀಡಲಾಗಿದೆ. ಸ್ನಾನವೆಂದರೆ ಕೇವಲ ದೇಹದ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲ. ಅದು ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುವ ದೈನಂದಿನ ಆಚರಣೆ ಎಂದೂ ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಹಿಂದಿನ ಕಾಲದಿಂದಲೂ ಸ್ನಾನದ ನೀರಿಗೆ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸೇರಿಸುವ ಪದ್ಧತಿ ರೂಢಿಯಲ್ಲಿದೆ.
Back to Lifestyle
Lifestyle
November 29, 2026 at 8:10 AM
ಹೀಗೆ ಸ್ನಾನ ಮಾಡೋದ್ರಿಂದಲೇ ನೀವು 'ಲವ್ & ಹಣ' ಅಟ್ರಾಕ್ಸ್ ಮಾಡಬಹುದೇ? ಇಲ್ಲಿದೆ ನೋಡಿ ಸೀಕ್ರೆಟ್!
Asianet Suvarna Lifestyle
Excerpt from Asianet Suvarna Lifestyle.