2006ರಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ 435 ರನ್​ಗಳ ಬೃಹತ್ ಮೊತ್ತವನ್ನ ಬೆನ್ನಟ್ಟಿ ಜಯ ಸಾಧಿಸಿತ್ತು. ಇದೀಗ ಶ್ರೀಲಂಕಾ 430 ರನ್​ಗಳ ದೊಡ್ಡ ಗುರಿಯನ್ನ ಬೆನ್ನಟ್ಟುವ ಮೂಲಕ ಗರಿಷ್ಠ ಚೇಸಿಂಗ್ ದಾಖಲೆಯಲ್ಲಿ 2ನೇ ಸ್ಥಾನಕ್ಕೇರಿದೆ.