ಸಂಗೊಳ್ಳಿ ರಾಯಣ್ಣ ಅವರ ಕಾಲಘಟ್ಟದಲ್ಲಿ ನಡೆದ ಒಂದಷ್ಟು ಸನ್ನಿವೇಶಗಳನ್ನು ರೀ ಕ್ರಿಯೇಟ್ ಮಾಡಲಾಗಿದೆ. ಸುರಪುರ ಅರಮನೆ, ಸಂಪಗಾವಿ ಕಚೇರಿ ಸೇರಿದಂತೆ ಹಲವು ಐತಿಹಾಸಿಕ ಸ್ಳಳ, ಘಟನೆಗಳನ್ನು ಸಿನಿಮ್ಯಾಟಿಕ್ ಆಗಿ ಮರುಸೃಷ್ಟಿ ಮಾಡಿ ನೋಡುಗರಿಗೆ ನೀಡಲಾಗಿದೆ.
Back to Entertainment
Entertainment
October 1, 2026 at 8:06 AM
ವೀರಭೂಮಿ ಮ್ಯೂಸಿಯಂನಲ್ಲಿ ಸಂಗೊಳ್ಳಿ ರಾಯಣ್ಣನ ಶೌರ್ಯಗಾಥೆ, ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು
Asianet Suvarna Entertainment
Excerpt from Asianet Suvarna Entertainment.