ಮೊಹಮ್ಮದ್ ಸಿರಾಜ್ ಭಾರತೀಯ ಕ್ರಿಕೆಟ್ ತಂಡದ ಅಪ್ರತಿಮ ವೇಗದ ಬೌಲರ್ ಆಗಿದ್ದರೂ, ಇತ್ತೀಚೆಗೆ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿರುವುದು ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರ ಕಣ್ಣೀರು ದೌರ್ಬಲ್ಯವಲ್ಲ, ಬದಲಾಗಿ ಕ್ರಿಕೆಟ್ ಮೇಲಿನ ಅಪಾರ ಪ್ರೀತಿ ಮತ್ತು ಅವರ ಮೇಲಾಗುತ್ತಿರುವ ಅನ್ಯಾಯದ ಸಂಕೇತವಾಗಿದೆ.
Back to Sports
Sports
November 27, 2026 at 10:36 AM
IND vs NZ: ಕ್ಷಮಿಸಿ ಬಿಡು ಸಿರಾಜ್.. ನಿನಗೆ ಆಗುತ್ತಿರುವುದು ಅನ್ಯಾಯವಲ್ಲ.. ಅಪರಾಧ..!
Asianet Suvarna Sports
Excerpt from Asianet Suvarna Sports.