Santosh Nair's article in 'Your India' series: ಆನ್‌ಲೈನ್ ಶಾಪಿಂಗ್‌ನಲ್ಲಿ ದೋಷಪೂರಿತ ಉತ್ಪನ್ನಗಳು ಅಥವಾ ಮೋಸ ಹೋದರೆ, ಹತಾಶೆಗೊಳ್ಳಬೇಕಿಲ್ಲ. 2019ರ ಗ್ರಾಹಕ ರಕ್ಷಣಾ ಕಾಯ್ದೆಯು ನಿಮ್ಮ ನೆರವಿಗೆ ನಿಲ್ಲುತ್ತದೆ. ಈ ಕಾಯ್ದೆಯು ಗ್ರಾಹಕರು ತಮ್ಮ ವಾಸಸ್ಥಳದಿಂದಲೇ ದೂರು ನೀಡಲು, ಮೂರು ಹಂತದ ಆಯೋಗಗಳಲ್ಲಿ ಪರಿಹಾರ ಪಡೆಯಲು ಅವಕಾಶ ನೀಡುತ್ತದೆ.