ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಸೆರೆ ಚಾಟಿಂಗ್‌ನಲ್ಲಿ ಹಣ ಸಾಗಿಸುವ ಬಗ್ಗೆ ಚರ್ಚೆ ಲಕ್ನೋ: ಅಯೋಧ್ಯೆ ರಾಮಮಂದಿರ (Ayodhya Ram Temple) ಕಾಣಿಕೆ ಹಣ ಕಳವು ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿವೆ.
Back to Top News
Top
September 26, 2026 at 10:27 AM
ರಾಮಮಂದಿರ ದೇಣಿಗೆ ಕಳವು ಪ್ರಕರಣ – ಅವಿನಾಶ್ ಶುಕ್ಲಾನಿಂದ 85 ಬಾರಿ ಕಳ್ಳತನ
Public TV Kannada
Excerpt from Public TV Kannada.