ದಿಶಾ ಕಾರಿನಿಂದ ಇಳಿದ ಬಳಿಕ ಪಾಪರಾಜಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೆ ನೇರವಾಗಿ ಮನೆಯೊಳಗೆ ತೆರಳಿರುವ ದೃಶ್ಯ ಚರ್ಚೆಗೆ ಕಾರಣವಾಗಿದೆ. ಮಾಜಿ ಪ್ರಿಯಕರನ ಕಷ್ಟದ ಸಮಯದಲ್ಲಿ ದಿಶಾ ಭೇಟಿ ನೀಡಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮನೆಯೊಳಕ್ಕೆ ಹೋಗಿ ದಿಶಾ ಮಾಡಿದ್ದೇನು? ನೋಡಿ..
Back to Lifestyle
Lifestyle
October 19, 2026 at 1:25 PM
EX LOVER: ಗುಂಡಿನ ದಾಳಿ ಬೆನ್ನಲ್ಲೇ ಟೈಗರ್ ಶ್ರಾಫ್ ಮನೆಗೆ ಓಡೋಡಿ ಬಂದ ಮಾಜಿ ಲವರ್ ದಿಶಾ ಪಟಾನಿ ಮಾಡಿದ್ದೇನು?
Asianet Suvarna Lifestyle
Excerpt from Asianet Suvarna Lifestyle.