ಜನಪ್ರಿಯ ನಟಿ ಮೀರಾ ಜಾಸ್ಮಿನ್ ಅವರ ಲೇಟೆಸ್ಟ್ ಸೀರೆ ಲುಕ್ ಫೋಟೋಗಳು ವೈರಲ್ ಆಗಿವೆ. ‘ಅರಸು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಮೀರಾ ಜಾಸ್ಮಿನ್‌ರನ್ನು ಹೊಸ ಫೋಟೋದಲ್ಲಿ ಗುರುತಿಸಲು ಅಭಿಮಾನಿಗಳು ಕನ್‌ಫ್ಯೂಸ್ ಆಗಿದ್ದಾರೆ.