– ಉಪಾಹಾರಕ್ಕೆ ಕುಳಿತು 1 ಗಂಟೆ ಕಾದ ಮಾವುತರು, ಕಾವಾಡಿಗಳು – ಸಮಯಪ್ರಜ್ಞೆ ಇಲ್ವೇನ್ರಿ? ಅಂತ ಯತೀಂದ್ರ ವಿರುದ್ಧ ಅಸಮಾಧಾನ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆರಂಭದಲ್ಲೇ ಕಾಂಗ್ರೆಸ್‌ ನಾಯಕರ ನಡುವೆ ಭಿನ್ನಮತ ಸ್ಫೋಟಗೊಂಡಿದೆ.