Supreme Court: ಪತ್ನಿಯನ್ನು ಸ್ಟುಪಿಡ್ (ದಡ್ಡ/ದಡ್ಡಿ) ಅಥವಾ ಉಪಯೋಗವಿಲ್ಲದವಳು ಎಂದು ಬೈಯುವುದು ಗಂಡನ ವೈಯಕ್ತಿಕ ನಡವಳಿಕೆ ಅಥವಾ ಕೋಪದ ಸ್ವಭಾವ. ಅದನ್ನು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ದೌರ್ಜನ್ಯ ಅಥವಾ ಆತ್ಮಹತ್ಯೆಗೆ ನೀಡಿದ ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.