ಸಾಮಾನ್ಯವಾಗಿ ಎಪ್ಪತ್ತು ಅಥವಾ ಎಂಬತ್ತು ವರ್ಷ ವಯಸ್ಸಾಯಿತು ಎಂದರೆ ಸಾಕು, ಮನುಷ್ಯನ ದೇಹ ಮತ್ತು ಮನಸ್ಸು ಎರಡೂ ದಣಿದಿರುತ್ತದೆ. ಕೈಯಲ್ಲಿ ಒಂದು ಊರುಗೋಲು ಹಿಡಿದು, ಮನೆಯ ಒಂದು ಮೂಲೆಯಲ್ಲಿ ಕುಳಿತು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದೇ ವೃದ್ಧಾಪ್ಯದ ದಿನಚರಿ ಎಂಬುದು ಸಮಾಜದದಲ್ಲಿ ಸಾಮಾನ್ಯವಾಗಿ ಎಲ್ಲರೂ ನಂಬಿರುವ ನಂಬಿಕೆ ಅಲ್ಲವೇ?.
Back to Top News
Top
October 24, 2026 at 1:30 PM
ಬೈಕ್ ಹಾಗೂ ಟ್ರ್ಯಾಕ್ಟರ್ ಓಡಿಸುವ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆದ 82ರ ಅಜ್ಜಿ ಸುಖ್ಮಾ!
Oneindia Kannada
Excerpt from Oneindia Kannada.