ಕಲಬುರಗಿ: ರಾಜ್ಯದ ಆ್ಯಂಬುಲೆನ್ಸ್ ವ್ಯವಸ್ಥೆಗೆ (ವಿಶೇಷವಾಗಿ 108 ಸೇವೆಗೆ) ಮೇಜರ್ ಸರ್ಜರಿ ಮಾಡಲಾಗುತ್ತಿದೆ. ಮುಂಬರುವ ಡಿಸೆಂಬರ್ ವೇಳೆಗೆ 750 ಹೊಸ ಆ್ಯಂಬುಲೆನ್ಸ್ ಸೇರ್ಪಡೆ ಜತೆಗೆ ಹೊಸ ಆ್ಯಂಬುಲೆನ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
Back to Politics
Politics
October 29, 2026 at 12:56 PM
Karnataka News Live: ಆಕೆ ಚಿಕ್ಕ ಮಗು, ಸುಖಾಸುಮ್ಮನೆ ತೇಜೋವಧೆ ಮಾಡಬೇಡಿ - ವಿಡಿಯೋ ಕಾಲ್ ಬಗ್ಗೆ ಸಚಿವ ವಿಜಯಾನಂದ ಕಾಶಪ್ಪನವರ್ ಸ್ಪಷ್ಟನೆ!
Asianet Suvarna Politics
Excerpt from Asianet Suvarna Politics.