59ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಐ-ವಿಟ್ನೆಸ್ ಪುನೀತ್ ಉಲ್ಟಾ ಹೊಡೆದಿದ್ದ. ಹೀಗಾಗಿ ಇಂದು ನಡೆಯುವ ವಿಚಾರಣೆಯಲ್ಲಿ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕ್ರಾಸ್ ಎಕ್ಸಾಮಿನೇಷನ್ ನಡೆಸಲಿದ್ದಾರೆ.
Back to Entertainment
Entertainment
October 29, 2026 at 5:16 AM
Darshan Case: ಉಲ್ಟಾ ಹೊಡೆದ ಐ-ವಿಟ್ನೆಸ್ಗೆ SPP ಕ್ರಾಸ್ ಎಕ್ಸಾಮಿನೇಷನ್; ಹಾಸ್ಟೈಲ್ ಸಾಕ್ಷಿ ಆಗ್ತಾರಾ ಪುನೀತ್?
News18 Kannada Entertainment
Excerpt from News18 Kannada Entertainment.