ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಸ್ಪೆಷಲ್ ಆಫರ್ ಒಂದನ್ನು ನೀಡಿದೆ. ಕೇವಲ 11 ರೂಪಾಯಿ ರಿಚಾರ್ಜ್ ಮಾಡಿಸಿದ್ರೆ ಭರ್ಜರಿ ಲಾಭ ಸಿಗಲಿದೆ. ಆದರೆ ಇದು ಕೆಲವೇ ಕೆಲವು ಗಂಟೆಗಳವರೆಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ.
Back to Business
Business
October 13, 2026 at 3:13 PM
₹11 ರಿಚಾರ್ಜ್ ಮಾಡಿದ್ರೆ ಸಾಕು, ಜಿಯೋ ಮತ್ತೆ ಬಂಪರ್ ಆಫರ್; ಏನೆಲ್ಲ ಲಾಭ?
Asianet Suvarna Business
Excerpt from Asianet Suvarna Business.