'ರಾಮಾಯಣ' ಸಿನಿಮಾ ಮೂರನೇ ಸೋಮವಾರದ ಗಲ್ಲಾಪೆಟ್ಟಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಮಟ್ಟದ ಕುಸಿತ ಕಂಡಿದೆ. ಬಾಕ್ಸ್ ಆಫೀಸ್ ಟ್ರೇಡ್‌ ಆರಂಭಿಕ ಅಂದಾಜಿನ ಪ್ರಕಾರ, 19ನೇ ದಿನದಂದು ಸಿನಿಮಾ ₹11.8 ಕೋಟಿಯಿಂದ ₹12.7 ಕೋಟಿ ನಿವ್ವಳ (Net) ಗಳಿಕೆ ಮಾಡಿದೆ. ಭಾನುವಾರದ ₹35.6 ಕೋಟಿ ಗರಿಷ್ಠ ಗಳಿಕೆಗೆ ಹೋಲಿಸಿದರೆ ಇದು ಸುಮಾರು ಶೇ. 64 ರಷ್ಟು ಇಳಿಕೆಯಾಗಿದೆ.