ತಮನ್ನಾ ಭಾಟಿಯಾ ಈಗಲೂ ಬೇಡಿಕೆಯಲ್ಲಿರುವ ನಟಿ. ‘ವಯಸ್ಸು ಕೇವಲ ಸಂಖ್ಯೆ ಮಾತ್ರ’ ಎಂಬುದು ತಮನ್ನಾಗೆ ಸರಿಯಾಗಿ ಹೊಂದಿಕೆ ಆಗುತ್ತದೆ. ಈಗಲೂ ಸಹ ಯುವನಟಿಯರನ್ನು ನಾಚಿಸುವಂಥ ಗ್ಲಾಮರ್ ಅನ್ನು ಪರದೆಯ ಮೇಲೆ ತರಬಲ್ಲ ಈ ನಟಿ ಸಿನಿಮಾದ ಹೊರಗೆ ಮಹಾ ದೈವಭಕ್ತೆ. ದೇವಸ್ಥಾನಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.
Back to Entertainment
Entertainment
October 7, 2026 at 10:24 AM
ತಿರುಪತಿ ದೇವಾಲಯಕ್ಕೆ ತಮನ್ನಾ ಭೇಟಿ: ‘ವರ್ಷಗಳಿಂದಲೂ ಬರ್ತಿದ್ದೇನೆ ಇಂಥ ಅನುಭವ ಎಂದೂ ಆಗಿಲ್ಲ’
TV9 Kannada
Excerpt from TV9 Kannada.