Bloomberg New Economy Forum 2026, Delhi: ನರೇಂದ್ರ ಮೋದಿ ಅವರು ಬ್ಲೂಮ್‌ಬರ್ಗ್ ನ್ಯೂ ಎಕನಾಮಿ ಫೋರಂನಲ್ಲಿ 'ಶಕ್ತಿ ಎಂದರೆ ಸಬಲೀಕರಣ' ಎಂದು ಹೇಳಿದರು. ಭಾರತ ಪ್ರಜಾತಂತ್ರದ ತಾಯಿ, ತಂತ್ರಜ್ಞಾನದಿಂದ ಡಿಜಿಟಲ್ ಕ್ರಾಂತಿ ಆಗುತ್ತಿದೆ ಎಂದರು. ಸೌರ ಮೈತ್ರಿ, ಜೈವಿಕ ಇಂಧನ ಮೈತ್ರಿ ಸೇರಿದಂತೆ ಭಾರತದ ಜಾಗತಿಕ ಕೊಡುಗೆಗಳನ್ನು ವಿವರಿಸಿದರು.
Back to Business
Business
October 13, 2026 at 6:01 AM
ತಂತ್ರಜ್ಞಾನ ಹೆಚ್ಚು ಮಂದಿಗೆ ನೆರವಾಗಬೇಕು; ಶಕ್ತಿಯಿಂದ ಸಬಲೀಕರಣವಾಗಬೇಕು: ಬ್ಲೋಮ್ಬರ್ಗ್ ಫೋರಂನಲ್ಲಿ ನರೇಂದ್ರ ಮೋದಿ
TV9 Kannada
Excerpt from TV9 Kannada.