ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಕರ್ನಾಟಕದ ಮೀನುಗಾರರಿಗೆ (Fishermen) ಇದೀಗ ಗೋವಾ ಗಡಿಯಲ್ಲಿಯೂ ಸಂಕಷ್ಟ ಎದುರಾಗಿದೆ. ಕೇರಳದ ಬಳಿಕ ಈಗ ಗೋವಾ ಕರಾವಳಿ ರಕ್ಷಣಾ ಪಡೆಯ (Goa Coast Guard) ಪೊಲೀಸರು ಕರ್ನಾಟಕದ ಮೀನುಗಾರಿಕಾ ಬೋಟ್‌ಗಳನ್ನು ಗುರಿಯಾಗಿಸಿಕೊಂಡು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Back to Top News
Top
November 16, 2026 at 10:06 AM
ಗೋವಾ ಕರಾವಳಿ ರಕ್ಷಣಾ ಪಡೆಯಿಂದ ಕರ್ನಾಟಕದ ಮೀನುಗಾರರಿಗೆ ಕಿರುಕುಳ ಆರೋಪ – ಮಂಗಳೂರಿನ ಮೀನುಗಾರರ ಆಕ್ರೋಶ
Public TV Kannada
Excerpt from Public TV Kannada.