ಏಕದಿನ ಇತಿಹಾಸದಲ್ಲಿ ಎರಡು ಪಂದ್ಯಗಳಲ್ಲಿ ಎದುರಾಳಿ ತಂಡದ ಮೂವರು ಬ್ಯಾಟರ್​ಗಳಿಗೆ ಶತಕಗಳನ್ನ ಸಿಡಿಸಲು ಅವಕಾಶ ನೀಡುವ ಮೂಲಕ ಅತ್ಯಂತ ಮುಜುಗರದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.