Rajyotsava Award: ರಾಜ್ಯ ಸರ್ಕಾರ 71 ನೇ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಅನೌನ್ಸ್ ಆಗಿದೆ. ಚಿತ್ರರಂಗದಲ್ಲಿ ಹಿರಿಯ ನಟ ಅಶೋಕ ಸೇರಿ ಒಟ್ಟು ಮೂವರಿಗೆ ಪ್ರಶಸ್ತಿ ಅನೌನ್ಸ್ ಆಗಿವೆ. ಈ ಎಲ್ಲದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...