ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕೆಎಸ್‌ಆರ್‌ಪಿ (KSRP), ಕೆಎಸ್‌ಐಎಸ್‌ಎಫ್ (KSISF) ಹಾಗೂ ಐಆರ್‌ಬಿ (IRB) ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ(Constable Exams) ಸಂಬಂಧಿಸಿದಂತೆ ನಡೆಸಲಾಗಿದ್ದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ದಾಖಲೆ ಅವಧಿಯಲ್ಲಿ, ಅಂದರೆ ಪರೀಕ್ಷೆ ನಡೆದ ಕೇವಲ ಐದು ದಿನಗಳಲ್ಲೇ ಶುಕ್ರವಾರ ಪ್ರಕಟಿಸಿದೆ.
Back to Top News
Top
September 25, 2026 at 3:33 PM
ಪರೀಕ್ಷೆ ಮುಗಿದ ಐದೇ ದಿನಕ್ಕೆ ಕಾನ್ಸ್ಸ್ಟೇಬಲ್ ಪರೀಕ್ಷೆ ಫಲಿತಾಂಶ ಪ್ರಕಟ
Public TV Kannada
Excerpt from Public TV Kannada.