ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಶಾಲಾ ಮಕ್ಕಳು ಕ್ಯಾಮೆರಾ ಕಣ್ಣಿಗೆ ಬಿದ್ದು ಮುಖ ಮುಚ್ಚಿಕೊಂಡ ವಿಡಿಯೋ ವೈರಲ್ ಆಗಿದೆ. ಇದರ ಜೊತೆಗೆ, ಈ ದ್ವಿಪಕ್ಷೀಯ ಸರಣಿಯಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗೆ ಭಾರಿ ಆರ್ಥಿಕ ಲಾಭವಾಗಲಿದೆ ಎಂದು ವರದಿಯಾಗಿದೆ.
Back to Sports
Sports
November 23, 2026 at 6:18 AM
IND vs NZ: ಕ್ಲಾಸ್ ಬಂಕ್ ಮಾಡಿ ಮ್ಯಾಚ್ಗೆ ಬಂದ ಹುಡುಗರ ವಿಚಿತ್ರ ರಿಯಾಕ್ಷನ್; ಈ ವಿಡಿಯೋ ನೋಡಿದ್ರೆ ಬಾಲ್ಯ ನೆನಪು ಗ್ಯಾರಂಟಿ!
Asianet Suvarna Sports
Excerpt from Asianet Suvarna Sports.