ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಕನ್ನಾಟ್ ಪ್ಲೇಸ್ ಸೇರಿದಂತೆ ದೆಹಲಿಯ ಹಲವೆಡೆ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗಳಿಗೆ ಪ್ರತಿಯಾಗಿ ಇದೀಗ ಲಾಲ್ ಹಿಟ್ ಜನತಾ ಪಾರ್ಟಿ(Lal Hit Janata Party) ಎಂಬ ಹೊಸ ಬಣ ಸ್ಥಾಪನೆಯಾಗಿದೆ.
Back to Top News
Top
October 18, 2026 at 3:44 PM
ಜಿರಳೆಗಳ ವಿರುದ್ಧ ಲಾಲ್ ಹಿಟ್ ಜನತಾ ಪಾರ್ಟಿ ಅಖಾಡಕ್ಕೆ: ಸಿಇಸಿ ರಾಜೀನಾಮೆ ಆಗ್ರಹಕ್ಕೆ ತೀವ್ರ ವಿರೋಧ
Public TV Kannada
Excerpt from Public TV Kannada.